MA Kannada Admission Counseling Postponed

ದಿನಾಂಕ 15.10.2024 ರಂದು ಎಂ.ಎ. ಕನ್ನಡ ಪ್ರಥಮ ವರ್ಷದ ಮೊದಲ ಸುತ್ತಿನ ಪ್ರವೇಶ ಕೌನ್ಸಿಲಿಂಗನ್ನು ತಾಂತ್ರಿಕ ಕಾರಣಗಳಡಿ ಮಾನ್ಯ ಕುಲಪತಿಗಳ ಆದೇಶದಂತೆ ಮುಂದೂಡಲಾಗಿದೆ. ಮುಂದೂಡಲಾದ ದಿನಾಂಕವನ್ನು ನಂತರ ತಿಳಿಸಲಾಗುವುದು. ವಿದ್ಯಾರ್ಥಿಗಳು ಸಹಕರಿಸುವುದು. ಹೆಚ್ಚಿನ ಮಾಹಿತಿಗಾಗಿ ಮುಖ್ಯಸ್ಥರು ಡಾ.ಆರ್ .ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ  ಇವರನ್ನು ಸಂಪರ್ಕಿಸುವುದು. (ಡಾ. ಕೃಷ್ಣ ನಾಯಕ -9449887751)

  BACK TO PAGE

2022. Karnatak University Dharwad. All Rights Reserved | Designed & Developed By : SmarTec IT Solutions