ದಿನಾಂಕ 14.10.2024ರಂದು ಜರುಗಲಿರುವ ಎಂ.ಎ ಇಂಗ್ಲೀಷ ವಿಷಯ ಮೊದಲ ಸೂತ್ತಿನ ಪ್ರವೇಶ ಕೌನ್ಸಿಲಿಂಗನ್ನು ತಾಂತ್ರಿಕ ಕಾರಣಗಳಡಿ ಮಾನ್ಯ ಕುಲಪತಿಗಳ ಆದೇಶದಂತೆ ಮುಂದೂಡಲಾಗಿದೆ. ಮುಂದೂಡಲಾದ ದಿನಾಂಕವನ್ನು ನಂತರ ತಿಳಿಸಲಾಗುವುದು. ವಿದ್ಯಾರ್ಥಿಗಳು ಸಹಕರಿಸುವುದು. ಹೆಚ್ಚಿನ ಮಾಹಿತಿಗಾಗಿ ಮುಖ್ಯಸ್ಥರು ಇಂಗ್ಲಿಷ್ ವಿಭಾಗ ಇವರನ್ನು ಸಂಪರ್ಕಿಸುವುದು. (ಡಾ. ಏನ್ ಎಚ್ ಕಲ್ಲೂರ -8762363807)